'ಯಾರೂ ಸುಭದ್ರ ಸರ್ಕಾರವನ್ನು ಕೊಡಲು ಆಗುವುದಿಲ್ಲ' HD Kumaraswamy reacts after meeting Ramalinga Reddy
HD Kumaraswamy Reacts After Meeting With Ramalinga Reddy, his Was Not a Political Meeting, I Met Reddy to Thank Him for His Support to Coalition, Reddy Proved His Loyalty by Withdrawing His Resignation: HDK
ಯಾರೂ ಸುಭದ್ರ ಸರ್ಕಾರವನ್ನು ಕೊಡಲು ಆಗುವುದಿಲ್ಲ - ಬೆಂಗಳೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ - ರಾಮಲಿಂಗಾ ರೆಡ್ಡಿ ಜೊತೆ ಚರ್ಚಿಸಿದ ಬಳಿಕ ಕುಮಾರಸ್ವಾಮಿ ಹೇಳಿಕೆ - ಯಾರು ಸುಭದ್ರ ಸರ್ಕಾರ ಕೊಡೊಕೆ ಆಗಲ್ಲ ಹೆಚ್ ಡಿಕೆ - ಸದ್ಯದ ಪರಿಸ್ಥಿತಿಯಲ್ಲಿ ಸುಭದ್ರ ಸರ್ಕಾರ ಕೊಡಲು ಸಾಧ್ಯವಿಲ್ಲ. - ಬಿಜೆಪಿಯಿಂದ ಸ್ಥಿರ ಸರ್ಕಾರ ಅಸಾಧ್ಯ. - ಸರ್ಕಾರ ಸುಭದ್ರವಾಗಿ ಇರೋದಕ್ಕೆ ಇವತ್ತಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ.