ಇಂದಿರಾ ಕ್ಯಾಂಟೀನ್ ಇನ್ನು ಅನ್ನಪೂರ್ಣ ಕ್ಯಾಂಟೀನ್! | Indira Canteen to be renamed as Annapoorna Canteen
BENGALURU: There will be no more Indira Canteens across Karnataka. Don’t get alarmed. In one of its first decisions, the Yediyuappa government has decided to rechristen them as Annapurna Canteens.
The BJP has discussed the name change with the Bruhat Bengaluru Mahanagara Palike (BBMP) and the Department of Public Administration. Discussions have been held to ensure that the paperwork to change the name happens quickly once the government issues written orders.
ಇನ್ನು ಮುಂದೆ ರಾಜ್ಯದಲ್ಲಿ "ಇಂದಿರಾ ಕ್ಯಾಂಟೀನ್" ಇರುವುದಿಲ್ಲ! ಇಷ್ಟು ಕೇಳಿದಾಕ್ಷಣ ಗಾಬರಿಯಾಗಬೇಕಾಗಿಲ್ಲ. ಇದೀಗ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ "ಇಂದಿರಾ ಕ್ಯಾಂಟೀನ್" ಹೆಸರನ್ನು "ಅನ್ನಪೂರ್ಣ ಕ್ಯಾಂಟೀನ್" ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.