ಅಶೋಕ್ ಅವರಿಗೂ ಮುಂದೆ ಸಿಎಂ ಆಗುವ ಯೋಗ ಇದೆ, Nidumamidi Mutt Seer reacted to R Ashok
ಅಶೋಕ್ ಅವರಿಗೂ ಮುಂದೆ ಸಿಎಂ ಆಗುವ ಯೋಗ ಇದೆ, Nidumamidi Mutt Seer Reacted To R Ashok...,
The Nidumamidi mutt seer also reacted on Revenue Minister R Ashoka and said that he had the capability of becoming the Chief Minister in the future.
ಅಶೋಕ್ ಅವರಿಗೂ ಮುಂದೆ ಸಿಎಂ ಆಗುವ ಯೋಗ ಇದೆ.ನಿಡುಮಾಮಿಡಿ ಶ್ರೀಗಳ ಮಾತಿಗೆ ಆರ್. ಅಶೋಕ್ ದಿಲ್ಖುಷ್.ಶ್ರೀಗಳ ಮಾತಿಗೆ ಕೆನ್ನೆ ಮೇಲೆ ಕೈಗಳನ್ನ ಇಟ್ಕೊಂಡ ಅಶೋಕ್.ಬಳಿಕ ಬಾಯಿ ಮುಚ್ಚಿಕೊಂಡು ಕೈಗಳ ಮರೆಯಲ್ಲಿ ನಕ್ಕ ಅಶೋಕ್.ಜಚನಿ ಸಂಶೋಧನೆ & ಅಧ್ಯಯನ ಪೀಠದ ಕಟ್ಟದ ಉದ್ಘಾಟನೆಯಲ್ಲಿ ಹೇಳಿಕೆ.