‘ಕುಂದಗೋಳದಲ್ಲಿ ಡಿಕೆಶಿ ನೀರು ಚೆಲ್ಲಿದ ಹಾಗೆ ಹಣ ಚೆಲ್ಲುತ್ತಿದ್ದಾರೆ’ Renukacharya allegations against DKS
Renukacharya Makes Startling Allegations Against DK Shivakumar. Congress Has Distributed Rs 5 Crore in One Day Alone. Cong Is Distributing Rs 50 Cr to Kundgol's Voters: Renukacharya.
‘ಕುಂದಗೋಳದಲ್ಲಿ ಡಿಕೆಶಿ ನೀರು ಚೆಲ್ಲಿದ ಹಾಗೆ ಹಣ ಚೆಲ್ಲುತ್ತಿದ್ದಾರೆ’ - ನಿನ್ನೆ ಒಂದೇ ದಿನ ಕಾಂಗ್ರೆಸ್ ಪಾರ್ಟಿ ₹5 ಕೋಟಿ ಹಣ ಹಂಚಿದೆ’ - ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗಂಭೀರ ಆರೋಪ - ಸಚಿವ ಡಿಕೆಶಿ ವಿರುದ್ಧ ಹುಬ್ಬಳ್ಳಿಯಲ್ಲಿ ರೇಣುಕಾಚಾರ್ಯ ಆರೋಪ - ಕುಂದಗೋಳದಲ್ಲಿ ಗೆಲ್ಲಲು ₹50 ಕೋಟಿ ಖರ್ಚು ಮಾಡುತ್ತಿದ್ದಾರೆ - ಸಚಿವರ ಬೆಂಗಾವಲು ವಾಹನದಲ್ಲೇ ಹಣ ಸಾಗಾಟ ಮಾಡಲಾಗ್ತಿದೆ