CM BS Yeddyurappa Gets Anger on SP Shiva Prakash Devraj For Using Long Cut Route to go Mandya
ಶಾರ್ಟ್ ಕಟ್ ನಲ್ಲಿ ಬೂಕನಕೆರೆಗೆ ಕರೆದೊಯ್ದ ಸಿಎಂ BSY - ತೂಬಿನಕೆರೆಯಿಂದ ಬೂಕನಕೆರೆಗೆ ತೆರಳಿದ ಯಡಿಯೂರಪ್ಪ - ಮೊದಲು ತೂಬಿನಕೆರೆಯಿಂದ ಬೆಂಗಳೂರು-ಮೈಸೂರು ರಸ್ತೆ - ಕೆ.ಆರ್.ಪೇಟೆ ರಸ್ತೆಯಲ್ಲಿ ತೆರಳಲು ಪ್ಲಾನ್ ಮಾಡಲಾಗಿತ್ತು - ಅದು ದೂರವಾಗುತ್ತದೆ ಎಂದು SPಯನ್ನ ಗದರಿದ ಸಿಎಂ.