Alcohol ಪ್ರಿಯರಿಗೆ Full Freedom; ಲಿಕ್ಕರ್ ದಂಧೆ ಕಾಣಿಸುತ್ತಿಲ್ಲವೇ ಅಬಕಾರಿ ಸಚಿವರಿಗೆ?
Alcohol ಪ್ರಿಯರಿಗೆ Full Freedom; ಲಿಕ್ಕರ್ ದಂಧೆ ಕಾಣಿಸುತ್ತಿಲ್ಲವೇ ಅಬಕಾರಿ ಸಚಿವರಿಗೆ? ಅಬಕಾರಿ ಸಚಿವರ ಊರಲ್ಲಿ ಮಾತ್ರ ಹೊಸ ರೂಲ್ಸ್? ನೀವೇ ನೋಡಿ ಅಬಕಾರಿ ಸಚಿವ ನಾಗೇಶ್ ಅವರ ತವರು ಜಿಲ್ಲೆ ಮುಳಬಾಗಿಲಿನಲ್ಲಿ ಏನೇನು ದಂಧೆ ನಡೆಯುತ್ತಿದೆ ನೀವೇ ನೋಡಿ.