Ambareesh 1st Death Anniversary: Sumalatha, Abhishek, Actor Darshan Offers Pooja To Ambi Samadhi...
ರೆಬೆಲ್ ಸ್ಟಾರ್ ದಿ.ಅಂಬರೀಶ್ ಮೊದಲ ಪುಣ್ಯಸ್ಮರಣೆ ಹಿನ್ನೆಲೆ.ಅಂಬಿ ಸಮಾಧಿಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಪೂಜೆ.ನಟ ದರ್ಶನ್, ರಾಕ್ಲೈನ್ ವೆಂಕಟೇಶ್ರಿಂದಲೂ ಪೂಜೆ.ಪತಿ ಅಂಬರೀಶ್ರನ್ನ ನೆನೆದು ಕಣ್ಣೀರಿಟ್ಟ ಸಂಸದೆ ಸುಮಲತಾ.