Bagalkot ಜೋಡಿಗೆ ಮದುವೆ ದಿನ ಸಿಕ್ತು ದುಬಾರಿ ಗಿಫ್ಟ್; Gift ನೋಡಿ ಎಲ್ಲರೂ ಕಂಗಾಲು
ಬಾಗಲಕೋಟೆ (ಡಿ.7): ಈರುಳ್ಳಿ ಬೆಲೆ ಗಗನಕ್ಕೇರಿದೆ. ಹೋಲ್ಸೇಲ್ನಲ್ಲಿ ಕೆಜಿಗೆ 150 ರೂಪಾಯಿಯಂತೆ ಈರುಳ್ಳಿ ಮಾರಾಟವಾಗುತ್ತಿದ್ದು, ಹಾಪ್ಕಾಮ್ಸ್ನಲ್ಲಿ 165-170 ರೂ.ಗೆ ಕೆಜಿ ಈರುಳ್ಳಿ ದೊರೆಯುತ್ತಿದೆ. ಈರುಳ್ಳಿ ತೋಟಕ್ಕೆ ರೈತರು ಕಾವಲು ಕಾಯುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಮದುವೆಗೆ ಈ ದುಬಾರಿ ತರಕಾರಿ ಗಿಫ್ಟ್ ನೀಡಿದ ವಿಡಿಯೋ ಈಗ ಸದ್ದು ಮಾಡಿದೆ.