Barajari Kalyana Action Prince Dhruva Sarja Tie Knot With Prerna
'Barajari Kalyana': Action Prince Dhruva Sarja Tie Knot With Prerna
'Barajari Kalyana': Action Prince Dhruva Sarja Tie Knot With Prerna - Part5....,
ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪೊಗರು ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ಅದ್ಧೂರಿ ಹುಡುಗ, ಬಹದ್ದೂರ್ ಧ್ರುವ ಇನ್ನು ಒಬ್ಬಂಟಿಯಲ್ಲ. ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಬಹುಕಾಲದ ಗೆಳತಿ ಜೊತೆಗೆ ಸಪ್ತಪದಿ ತುಳಿದು, ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ.ಭರ್ಜರಿ ಹುಡುಗ 14 ವರ್ಷದ ಗೆಳತಿ ಪ್ರೇರಣಾ ಶಂಕರ್ರನ್ನ ಕೆಲವೇ ಕ್ಷಣಗಳಲ್ಲಿ ಕೈ ಹಿಡಿಯಲಿದ್ದಾರೆ. ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್ನಲ್ಲಿ ಬೆಳಗ್ಗೆ 7.15ರಿಂದ 7.30 ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಜರುಗಲಿದೆ.