Campaigning For Final Phase Of Lok Sabha Polls Ends Today
Campaigning For Final Phase of Lok Sabha Polls Ends Today
PM Modi to campaign for several BJP candidates in the state. Today is the last day of campaigning for the final phase of Lok Sabha elections slated on 19th of May. Several leaders To Campaign Last Today
ಕೊನೇ ಹಂತದ ಲೋಕಸಭೆ ಮಹಾಸಮರದ ಬಹಿರಂಗ ಪ್ರಚಾರಕ್ಕೆ ಇಂದು ಕೊನೇ ದಿನ. ಹೀಗಾಗಿ ಘಟಾನುಘಟಿ ನಾಯಕರು ಮತದಾರರ ಮನ ಗೆಲ್ಲಲು ಕೊನೇ ಹಂತದ ಕಸರತ್ತು ನಡೆಸಲಿದ್ದಾರೆ. ಅದ್ರಲ್ಲೂ ಇವತ್ತು ಮಾಡೋ ಪ್ರಚಾರ ಭಾಷಣ ಈ ಬಾರಿಯ ಲೋಕಸಭೆ ಚುನಾವಣೆಯ ಕೊನೇ ಪ್ರಚಾರ ಭಾಷಣವಾಗಲಿದೆ. ಹೀಗಾಗಿ ಎಲ್ಲರ ಚಿತ್ತವೀಗ ಮೋದಿ, ರಾಹುಲ್ ಸೇರಿದಂತೆ ಘಟಾನುಘಟಿ ನಾಯಕರತ್ತ ನೆಟ್ಟಿದೆ.