Cm To Cut Short His Grama Vastavya Return To Bengaluru Today
CM to cut short his Grama Vastavya & return to Bengaluru today
CM to Cut Short His Gram Vastavya & Return to Bengaluru, Hd Kumaraswamy to Leave Chandaraki Village at 8:30 Am, Cm Will Be Heading to Hyderabad First, He Will Heading to Bengaluru in a Special Flight, Cm Was Supposed to Hold Village Stay Programme in Kalaburagi, But the Event Has Been Cancelled Due to Rain.
ಚಂಡರಕಿ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹಿನ್ನೆಲೆ - ಬೆಳಗ್ಗೆ 8.30ಕ್ಕೆ ಚಂಡರಕಿ ಗ್ರಾಮದಿಂದ ತೆರಳಲಿರುವ ಹೆಚ್ಡಿಕೆ - ಚಂಡರಕಿ ಗ್ರಾಮದಿಂದ ಹೈದರಾಬಾದ್ ಗೆ ತೆರಳಲಿರುವ ಸಿಎಂ - ಬಳಿಕ ಹೈದರಾಬಾದ್ ನಿಂದ ಬೆಂಗಳೂರಿಗೆ ಸಿಎಂ ವಾಪಸ್ - ಸದ್ಯ ಚಂಡರಕಿಯ ಶಾಲೆಯಲ್ಲಿರುವ ಸಿಎಂ ಕುಮಾರಸ್ವಾಮಿ