Congress Plans To Neglects Ramesh Jarkiholi From Ministers Berth
Congress plans to neglects Ramesh Jarkiholi from Ministers Berth
Congress plans to neglect Ramesh Jarkiholi from MInisters Berth
ರಮೇಶ್ ಜಾರಕಿಹೊಳಿ ಸೈಡ್ಲೈನ್ ಮಾಡಲು ಕೈ ನಾಯಕರ ಪ್ಲಾನ್ - ರಮೇಶ್ ಹೊರತುಪಡಿಸಿ ಉಳಿದೆಲ್ಲಾ ಅತೃಪ್ತರೊಂದಿಗೆ ಮಾತುಕತೆ - ಬೆಳಗಾವಿ ಭಾಗದ ಶಾಸಕರ ಜತೆ ಸಿದ್ದರಾಮಯ್ಯ ನೇರ ಮಾತುಕತೆ - ರಮೇಶ್ ಜಾರಕಿಹೊಳಿಯನ್ನ ಏಕಾಂಗಿಯಾಗಿಸಲು ಪ್ಲಾನ್ - ಈ ಮೂಲಕ ರಮೇಶ್ ಜಾರಕಿಹೊಳಿ ನಾಯಕತ್ವ ಡಮ್ಮಿ ಮಾಡಲು ನಿರ್ಧಾರ