Dk Shivakumar Arrest Basavaraj Bommai Orders Sp To Take Appropriate Measures To Maintain Law Order
DK Shivakumar Arrest: Basavaraj Bommai orders SP to take appropriate measures to maintain law & order
Home Ministers Basavaraj Bommai speaks to Ramanagara Sp, Bommai Orders Sp to Take Appropriate Measures to Maintain Law and Order
ಡಿಕೆಶಿ ಬಂಧನ ಖಂಡಿಸಿ ಕನಕಪುರ, ರಾಮನಗರದಲ್ಲಿ ಪ್ರತಿಭಟನೆ ಹಿನ್ನೆಲೆ - ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಗೃಹ ಸಚಿವ ಬೊಮ್ಮಾಯಿ - ರಾಮನಗರ ಎಸ್ಪಿ ಅನೂಪ್ ಶೆಟ್ಟಿಯಿಂದ ಮಾಹಿತಿ ಪಡೆದ ಗೃಹ ಸಚಿವ ಕನಕಪುರ ಸೇರಿದಂತೆ ರಾಮನಗರದಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರಿದ್ದರು - ಹೀಗಾಗಿ ಜನರಿಗೆ ತೊಂದರೆ ಆಗದಂತೆ ಕಟ್ಟೆಚ್ಚರ ವಹಿಸುವಂತೆ ಸೂಚನೆ