Dk Shivakumar Performed Puja At His Fathers Memorial In Doddalahalli
DK Shivakumar performed puja at his Father's Memorial in Doddalahalli
DK Shivakumar Performed Puja At His Father's Memorial In Doddalahalli....,
ಸ್ವಗ್ರಾಮ ದೊಡ್ಡಆಲಹಳ್ಳಿಯಲ್ಲಿ ಡಿಕೆಶಿಗೆ ಅದ್ಧೂರಿ ಸ್ವಾಗತ.ಅಜ್ಜಿ ಪಾರ್ವತಮ್ಮ ಸಮಾಧಿಗೆ ಪೂಜೆ ಸಲ್ಲಿಸಿದ ಡಿಕೆಶಿ.ತಂದೆ ಕೆಂಪೇಗೌಡ ಸಮಾಧಿಗೂ ಡಿ.ಕೆ.ಶಿವಕುಮಾರ್ ಪೂಜೆ.ಸಮಾಧಿಗೆ ಪೂಜೆ ಸಲ್ಲಿಸಿ ಎಡೆ ಇಟ್ಟ ಡಿ.ಕೆ. ಶಿವಕುಮಾರ್.