Entire North Karnataka Flooded But Lakes In Mandya Not Yet Filled
Entire North Karnataka flooded but 94 lakes in Mandya not yet filled
Entire North Karnataka flooded but 94 lakes in Mandya not yet filled
ಪ್ರವಾಹ ಪ್ರತಾಪಕ್ಕೆ ಅರ್ಧ ರಾಜ್ಯವೇ ಮುಳುಗಿದೆ.. ಸಾವಿರಾರು ಸೂರುಗಳು ನೆಲಸಮವಾಗಿವೆ.. ಲಕ್ಷಾಂತರ ಮಂದಿ - ಬೀದಿಗೆ ಬಿದ್ದಿದ್ದಾರೆ.. ಆದ್ರೂ ವರುಣನ ಕೋಪ ತಣಿದಿಲ್ಲ.. ನದಿಗಳೆಲ್ಲ ರೌದ್ರಾವತಾರ ತೋರಿ ಹರೀತಿದ್ರೆ ಮಂಡ್ಯದಲ್ಲಿ ಮಾತ್ರ ಕೆರೆಗಳು ಬಣಗುಡ್ತಿವೆ..