Flood Alert In Gangavathi Due To Raise In Inflow To The Tungabhadra Reservoir
Flood alert in Gangavathi due to raise in inflow to the Tungabhadra reservoir
Flood alert in Gangavathi due to raise in inflow to the Tungabhadra reservoir:ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಿದ ಹಿನ್ನೆಲೆ. ತುಂಗಭದ್ರಾ ಜಲಾಶಯದ 32 ಗೇಟ್ ಗಳ ಮೂಲಕ ನೀರು ಬಿಡುಗಡೆ.ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ, ನವ ವೃಂದಾವನ, ಜಲಾವೃತ.ಮುಳುಗಡೆ ಭೀತಿಯಲ್ಲಿ ಕಂಪ್ಲಿ ಗಂಗಾವತಿ ಸೇತುವೆ.ಸ್ಥಳೀಯರಲ್ಲಿ ಮತ್ತೆ ಪ್ರವಾಹದ ಭೀತಿ. ನದಿ ಪಾತ್ರದ ಜನರಿಗೆ ಮುನ್ನೆಚರಿಕೆ ನೀಡಿರೋ.