H Vishwanaths Fan Lambasts Sa Ra Mahesh On Phone Call
H Vishwanath's fan lambasts Sa Ra Mahesh on phone call
Rebel MLA H Vishwanath's Fan Lambasts Sa Ra Mahesh On Phone Call Over His 26 Crore Allegations Against Vishwanath
ವಿಶ್ವನಾಥ್ ವಿರುದ್ಧ ಸಾ.ರಾ ಮಹೇಶ್ ಮಾಡಿರುವ ಆರೋಪಕ್ಕೆ ವಿಶ್ವನಾಥ್ ಅಭಿಮಾನಿ ರೊಚ್ಚಿಗೆದ್ದಿದ್ದಾರೆ. ಸಾ.ರಾ. ಮಹೇಶ್ ಗೆ ಸ್ವತಃ ಕರೆ ಮಾಡಿರುವ ಹುಣಸೂರಿನ ಲೋಕೇಶ್ ಎಂಬಾತ, ವಿಶ್ವನಾಥ್ ನಿಮ್ಮ ಬಳಿ ಸಾಲ ಕೇಳೋಕೆ ಬಂದಿದ್ರಾ ಎಂದು ಪ್ರಶ್ನೆ..? ಮೈಸೂರಿಗಲ್ಲ.. ಡೆಲ್ಲಿಗೆ ಬೇಕಾದ್ರೂ ಬರ್ತೀನಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.. ಇವರಿಬ್ಬರ ಸಂಭಾಷಣೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..