Hack Sites Of Private Companies Are Common Now Government Department Web Sites Also Hacked
Hack Sites of Private Companies are common now Government Department Web Sites also hacked
Hack Sites Of Private Companies Are Common Now Government Department Web Sites Also Hacked
ಖಾಸಗಿ ಕಂಪೆನಿಗಳ ವೆಬ್ಸೈಟ್ಸ್ ಹ್ಯಾಕ್ ಹಾಗೋದು ಸಾಮಾನ್ಯ. ಆದ್ರೆ ಸರ್ಕಾರಿ ಇಲಾಖೆಯ ವೆಬ್ ಸೈಟೇ ಹ್ಯಾಕ್ ಆದ್ರೆ. ಅದ್ರಲ್ಲೂ ಹ್ಯಾಕ್ ಆಗಿದೆ ಅಂತಾ ಗೊತ್ತಿದ್ರೂ ಸುಮ್ಮನೆ ಇದ್ರೆ ಹೇಗೆ..? ಈಗ ಸಾರಿಗೆ ಇಲಾಖೆಯಲ್ಲೂ ಅದೇ ಆಗಿದೆ. ತಮ್ಮ ಇಲಾಖೆ ವೆಬ್ಸೈಟ್ ಹ್ಯಾಕ್ ಆದ್ರೂ ಸಾರಿಗೆ ಇಲಾಖೆಯ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲವಂತೆ.