Hd Deve Gowda Assures Disgruntled Jds Mlcs To Sort Out Their Problems With Hd Kumaraswamy
HD Deve Gowda assures disgruntled JDS MLCs to sort out their problems with HD Kumaraswamy
JDS Supremo HD Deve Gowda Assures Disgruntled JDS MLCs To Sort Out Their Problems With HD Kumaraswamy
ದಳ ಬಿಟ್ಟು ಬೇರೆ ಪಕ್ಷಕ್ಕೆ ಜಂಪ್ ಆಗಲು ಎಂಎಲ್ಸಿಗಳು ತಯಾರಾಗಿದ್ರು.. ಇದ್ರಿಂದ ಜೆಡಿಎಸ್ಗೆ ದೊಡ್ಡ ಹೊಡೆತ ಬೀಳುತ್ತೆ ಅಂತಾ ಅರಿದ ದೇವೇಗೌಡರು ಈಗ ಸ್ವತಃ ಫೀಲ್ಡಿಗೆ ಇಳಿದಿದ್ದಾರೆ.. ಅಸಮಾಧಾನಿತ ಪರಿಷತ್ ಸದಸ್ಯರನ್ನು ಕರೆದು ಸಮಸ್ಯೆ ಸರಿಪಡಿಸಿಕೊಳ್ಳೋ ಭರವಸೆ ನೀಡಿದ್ದಾರೆ.. ಇದ್ರ ಜೊತೆಗೆ ಹೊಸ ಬಾಂಬ್ವೊಂದನ್ನು ಸಿಡಿಸಿದ್ದಾರೆ..