Jds Plan To Use Loan Wavier Weapon In Kr Pet By Polls
JDS plan to use 'Loan Wavier' weapon in KR pet By Polls
JDS Plan To Use 'Loan Wavier' Weapon In KR Pet By-Polls....,
ಕೆ.ಆರ್ ಪೇಟೆ ಉಪಚುನಾವಣೆಗೆ ‘ದಳ’ಪತಿಗಳ ಸಾಲಮನ್ನಾ ಅಸ್ತ್ರ.ಸಾಲಮನ್ನಾ ಯೋಜನೆಯ ಫಲಾನುಭವಿಗಳೇ ಮೊದಲ ಟಾರ್ಗೆಟ್.ಸಾಲಮನ್ನಾ ಫಲಾನುಭವಿಗಳ ಮತ ಗಟ್ಟಿಗೊಳಿಸಲು ಜೆಡಿಎಸ್ ಸಜ್ಜು.ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಮತ ಪಡೆಯಲು ಪ್ಲಾನ್.ಮುಖಂಡರನ್ನ ಮನೆ ಮನಗೆ ಕಳಿಸಿ ಮತಬೇಟೆಗೆ ನಿರ್ಧಾರ.