Kannada Bigg Boss Season Bigg Boss Kannada Contestants List Bigg Boss Kannada
Kannada Bigg Boss Season 7 - Bigg Boss Kannada 7 Contestants List - Bigg Boss 7 Kannada
ನಮಸ್ಕಾರ ಕನ್ನಡ ಬಿಗ್ ಬಾಸ್ 7 ಇದೇ ಅಕ್ಟೋಬರ್ ಎರಡನೇ ವಾರದಿಂದ ಪ್ರಾರಂಭವಾಗಲಿದೆ. ಈ ಕನ್ನಡ ಬಿಗ್ ಬಾಸ್ ಅವನಿಗೆ ಯಾರ್ಯಾರಿದ್ದಾರೆ ಮೂಲಗಳ ಪ್ರಕಾರ ಜನರ ಅಭಿಪ್ರಾಯ ಮತ್ತು ವಿಡಿಯೋನ ಕಾಮೆಂಟ್ ಆಧಾರಿತವಾಗಿ ಅವರ ಅಭಿಪ್ರಾಯವಾಗಿ ಈ ಮೇಲಿನ ಬಿಡಿಯೋ ಮಾಡಿದ್ದೇನೆ. ಸಮಾಜದಲ್ಲಿ ಪ್ರಸಿದ್ಧ ವ್ಯಕ್ತಿಗಳು ಎನಿಸಿಕೊಂಡಿರುವ ಕೆಲವರನ್ನು ಆರಿಸಿಕೊಂಡು ಈ ವಿಡಿಯೋ ಮಾಡಿದ್ದೇನೆ. ಕನ್ನಡ ಬಿಗ್ ಬಾಸ್ 7 ಗೆ ನೆಹ ಗೌಡ, ಅಲ್ಲು ರಘು, ಕುರಿ ಪ್ರತಾಪ್, ಸಿಂಗರ್ ಹನುಮಂತ, ನಟಿ ಅಮೂಲ್ಯ, tik.tok ಸ್ಟಾರ್ ಬಸಯ್ಯ ಹಿರೇಮಠ್ ಇವರುಗಳು ಕನ್ನಡ ಬಿಗ್ ಬಾಸ್ 7 ಬರುವ ಸಾಧ್ಯತೆ ಇದೆ ಎಂದು ಈ ಮೇಲಿರುವ ವಿಡಿಯೋ ನಲ್ಲಿ ಹೇಳಲಾಗಿದೆ. ಹಾಗಾಗಿ ನಿಮ್ಮ ಅಭಿಪ್ರಾಯದ ಪ್ರಕಾರ ಈ ಕನ್ನಡ ಬಿಗ್ ಬಾಸ್ ಅವನಿಗೆ ಯಾರ್ಯಾರ್ ಬರಬೇಕು ಅಂತ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು