Karnataka Floods Aftermath Deaths Reported From Districts Over Lakh People Goes Homeless
Karnataka Floods aftermath: 76 Deaths reported from 22 districts, over 2 lakh people goes homeless
Karnataka Floods Aftermath: 76 Deaths Reported From 22 Districts, 10 People Goes Missing, Over 2 Lakh People Remain Homeless
ಕಂಡು ಕೇಳರಿಯದ ಮಳೆಗೆ ಕರುನಾಡು ನಲುಗಿ ಹೋಗಿದೆ.. ಕಟ್ಟಿಕೊಂಡಿದ್ದ ಬದುಕು ಮಳೆಯಲ್ಲಿ ಕೊಚ್ಚಿ ಹೋಗಿದ್ದು, ಲಕ್ಷಾಂತರ ಜನರು ಬೀದಿಯಲ್ಲಿ ನಡುಗುತ್ತಾ ನಿಂತಿದ್ದಾರೆ.. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನಲ್ಲಿ ಜಲಾಘಾತಕ್ಕೆ ಉಂಟಾಗಿರೋ ಸಾವು, ನೋವಿನ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ.