Kc Venugopal Called Meeting For All Senior Leaders To Discuss On Cabinet Expansion
KC Venugopal called meeting for all senior leaders to discuss on cabinet expansion
Senior Cong Leaders to Arrive in the State Amid Political Crisis. KC Venugopal to Discuss Cabinet Expansion With State Leaders. List of Ministers to Be Dropped From Cabinet Will Be Decided. Final Decision on Cabinet Expansion After Kcv Meeting. Gulam Nabi Azad Also to Reaches Bengaluru
ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಕೌಂಟರ್ ನೀಡುವ ವಿಚಾರ - ಕಾಂಗ್ರೆಸ್ನ ಎಲ್ಲಾ ಸಚಿವರುಗಳಿಗೆ ಬೆಂಗಳೂರಿಗೆ ಬುಲಾವ್ ಸಚಿವರುಗಳ ಜತೆ ಮಾತುಕತೆ ನಡೆಸಲಿರುವ ಕೆ.ಸಿ. ವೇಣುಗೋಪಾಲ್ - ಇಂದು ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಸಚಿವರುಗಳ ಜತೆ ಚರ್ಚೆ - ಕೆಲವು ಸಚಿವರನ್ನ ಸಂಪುಟದಿಂದ ಕೈಬಿಡುವ ಬಗ್ಗೆ ಮಾತುಕತೆ