New Year Celebration In Bengaluru Police Arranged Safety Island For Drinkers
New Year Celebration in Bengaluru: Police Arranged 'Safety Island' for Drinkers
New Year Celebration In Bengaluru: Police Arranged 'Safety Island' For Drinkers...,
ನ್ಯೂ ಇಯರ್ ಪಾರ್ಟಿ ಮಾಡಿ ತೇಲಾಡೋರಿಗೆ ಪೋಲೀಸರ ಆಫರ್.ಪಾರ್ಟಿ ಮಾಡಿದ ಎಣ್ಣೆ ಪ್ರಿಯರಿಗೆ ಬೆಂಗಳೂರು ಪೊಲೀಸರ ವ್ಯವಸ್ಥೆ.ಎಣ್ಣೆ ಹೊಡೆದು ತೂರಾಡುವರಿಗೆ ರೆಡಿಯಾಗಿದೆ ಸೇಫ್ಟಿ ಐಲ್ಯಾಂಡ್.ಕುಡುಕರಿಗೆ ಬೆಡ್ಡು-ದಿಂಬು, ಆಂಬ್ಯುಲೆನ್ಸ್, ಓಲಾ, ಉಬರ್ ವ್ಯವಸ್ಥೆ.ಐಲ್ಯಾಂಡ್ನಲ್ಲಿ ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ಕೊಡಲಾಗುತ್ತೆ.