Pm Modi Interacts With The India Community In Kobe Japan
PM Modi Interacts With the India Community in Kobe, Japan
Narendra Modi addresses the Indian community in Kobe. People re-electing NDA govt is the victory of democracy, Modi credits people for adding 'sabka vishwas' to 'sabka saath, sabka vikas'. Modi speaks of similarities between India and Japan. Japan can help India become $5 trillion economies, Got the opportunity to strengthen India-Japan friendship with Shinzo Abe's help, Vivekananda, Tagore, Gandhi helped strengthen India's relationship with Japan, says PM in Kobe. Slogans of Vande Mataram, Jai Shri Ram raised in Kobe after PM's address.
ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೋಬೆಯ ಹ್ಯುಗೊ ಪ್ರಿಫೆಕ್ಚರ್ ಗೆಸ್ಟ್ ಹೌಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದರು.
ಕಳೆದ ಬಾರಿ ನಾನು ಜಪಾನ್‌ಗೆ ಬಂದಾಗ ಇಲ್ಲಿ ಫಲಿತಾಂಶ ಪ್ರಕಟವಾಗಿತ್ತು. ಆಗ ನನ್ನ ಸ್ನೇಹಿತ ಶಿಂಜೊ ಅಬೆಗೆ ನೀವು ಅಭೂತಪೂರ್ವ ಬೆಂಬಲ ನೀಡಿದ್ದಿರಿ. ಈಗ ನಾನು ಮತ್ತೆ ನಿಮ್ಮ ಮುಂದಿದ್ದೇನೆ. ನಮ್ಮ ದೇಶದ ಜನರು ನಮಗೆ ಮತ ನೀಡಿ ಬೆಂಬಲ ತೋರಿದ್ದಾರೆ ಎಂದರು.