Rahul Gandhi Meets Retired Nurse Rajamma Vavathil Who Was Present During His Birth
Rahul Gandhi Meets Retired Nurse Rajamma Vavathil Who Was Present During His Birth
On the last day of his three-day visit to Wayanad, Congress president Rahul Gandhi Sunday met Rajamma Vavathil, a retired nurse who was present at the time of his birth. She had earlier expressed her wish to meet Rahul Gandhi whenever he visits Wayanad.
Vavathil was on duty at Delhi’s Holy Family Hospital on June 19, 1970, when Rahul was born.
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಮೂರು ದಿನಗಳ ಪ್ರವಾಸದಲ್ಲಿರೋ ರಾಹುಲ್ ಗಾಂಧಿ ಎರಡನೇ ದಿನವಾದ ಇವತ್ತು ಕೋಯಿಕ್ಕೋಡ್ನಲ್ಲಿ ರೋಡ್ ಶೋ ನಡೆಸಿದ್ರು. ಈ ವೇಳೆ ರಾಹುಲ್ ಗಾಂಧಿ ಜನಿಸಿದ ವೇಳೆ ಕರ್ತವ್ಯದಲ್ಲಿದ್ದ ನರ್ಸ್ ರಾಜಮ್ಮರನ್ನು ಭೇಟಿಯಾದ್ರು. ಸದ್ಯ ನಿವೃತ್ತರಾಗಿರೋ ರಾಜಮ್ಮರನ್ನು ಕೋಯಿಕ್ಕೋಡ್ನಲ್ಲಿ ಭೇಟಿಯಾದ ರಾಹುಲ್ ಮಾತುಕತೆ ನಡೆಸಿದ್ರು.