Rebel Mlas Likely To Move Supreme Court Today Against Disqualification
Rebel MLAs likely to move Supreme Court today against Disqualification
Rebel MLAs likely to move Supreme Court today against disqualification....three rebel MLAs said to be camping in Delhi for legal proceedings... Disqualified Congress rebel MLAs have filed a caveat with High Court...questioning the speaker's ruling on their disqualification.
ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದು, ರಾಜೀನಾಮೆ ನೀಡಿದ್ದ ಅತೃಪ್ತರ ವಿರುದ್ಧ ಅನರ್ಹತೆ ಅಸ್ತ್ರ ಬಳಸಲಾಗಿದೆ. ಆದ್ರೆ ಇದ್ರಿಂದ ಹೊರ ಬರೋದಕ್ಕೆ ಅನರ್ಹಗೊಂಡಿರುವ ಶಾಸಕರು ರಣತಂತ್ರ ಹೂಡುತ್ತಿದ್ದು, 17 ರೆಬೆಲ್ ಶಾಸಕರ ಪೈಕಿ ಇವತ್ತು 15 ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ.