Sanjjanaa Galrani Holds Press Meet Approached Cop Over Her Tiff With Vandana Jain
Sanjjanaa Galrani holds press meet, approached CoP over her Tiff with Vandana Jain
ವಂದನಾ ಜೈನ್, ಸಂಜನಾ ನಡುವೆ ಕಿತ್ತಾಟ ಪ್ರಕರಣ - ಬೆಂಗಳೂರಿನಲ್ಲಿ ನಟಿ ಸಂಜನಾ ಗಲ್ರಾನಿ ಸುದ್ದಿಗೋಷ್ಠಿ - ನನ್ನ ತಾಯಿ, ತಂಗಿಯನ್ನು ಬೈದಿದ್ದಕ್ಕೆ ಸಿಟ್ಟು ಬಂತು - ಅಲ್ಲಿಂದ ನಮ್ಮಿಬ್ಬರ ನಡುವೆ ಜಗಳ ಶುರುವಾಯಿತು - ಈ ವಿಚಾರದಲ್ಲಿ ನನಗೆ ಯಾವುದೇ ರೀತಿ ಪಬ್ಲಿಸಿಟಿ ಬೇಡ - ಪೊಲೀಸ್ ಆಯುಕ್ತರ ಭೇಟಿಯಾಗಿ ಮಾತನಾಡುತ್ತೇನೆ