Siddaramaiah Takes Agriculture Officers To Task For Not Educating Farmers On Pms Fasal Bima Yojana
Siddaramaiah takes agriculture officers to task for not educating farmers on PMs' Fasal Bima Yojana
BAGALKOT: Siddaramaiah Takes Agriculture Officers to Task In KDP Meeting For Not Educating Farmers On Pradhan Mantri Fasal Bima Yojana. Orders Them to Visit Farmers & Give Information About This Scheme & Also Lambastes Bagalkot DC & CEO For Not Visiting Villages..,
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಕುರಿತು ರೈತರಿಗೆ ಮಾಹಿತಿ ನೀಡದ ಹಿನ್ನೆಲೆಕೆಡಿಪಿ ಸಭೆಯಲ್ಲಿ ಕೃಷಿ ಅಧಿಕಾರಿಗೆ ಸಿದ್ದರಾಮಯ್ಯ ತರಾಟೆ- ಕೆಡಿಪಿ ಸಭೆಯಲ್ಲಿ ಬಾಗಲಕೋಟೆ ಡಿಸಿ, ಸಿಇಒಗೂ ಸಿದ್ದರಾಮಯ್ಯ ತರಾಟೆ - ಡಿಸಿ, ಸಿಇಒ ಸೇರಿದಂತೆ ಯಾರೂ ಹಳ್ಳಿಗೆ ಭೇಟಿ ಕೊಡಲ್ಲ- ಡಿಸಿ, ಸಿಇಒ ಇವರದ್ದೇ ಪ್ರಪಂಚದಲ್ಲಿರುತ್ತಾರೆ -ಹಳ್ಳಿಗೆ ಭೇಟಿ ನೀಡಬೇಕೆಂದು ಡಿಸಿ, ಸಿಇಒಗೂ ಸಿದ್ದರಾಮಯ್ಯ ವಾರ್ನ್