Siddaramaiah Warns Gives Befitting Reply To H Vishwanaths Comments On Twitter
Siddaramaiah Warns & Gives Befitting Reply to H Vishwanath's Comments on Twitter
Mythri Dharma Baayi Katti Haakide: Siddaramaiah Warns & Gives Befitting Reply to H Vishwanath's Comments on Twitter (13-05-2019 Tv9 Special)
ಮೈತ್ರಿ ಧರ್ಮ ಬಾಯಿ ಕಟ್ಟಿ ಹಾಕಿದೆ! ಹಳ್ಳಿ ಹಕ್ಕಿಗೆ ಎಸೆದ ಕಲ್ಲಿನ ಹಿಂದಿದೆ ಸಿದ್ದು ಚಾಣಾಕ್ಷ ತಂತ್ರ, ಕಿಡಿಗೇಡಿತನದ ಮಾತಿನಿಂದ ಬಲಶಾಲಿಯಾದ್ರಾ ರಾಮಯ್ಯ?, ಹೊಟ್ಟೆಕಿಚ್ಚುನಾಥಾ? ಸಿಡಿದರಾಮಯ್ಯ? ಗೌಡರ ಮೌನ ರಾಗ..
ಸಿದ್ದರಾಮಯ್ಯ ಬಲಿಷ್ಠರಾದ್ರಾ? ದಿನದಿಂದ ದಿನಕ್ಕೆ ದಳಪತಿಗಳಿಗೆ ಕಗ್ಗಂಟಾಗುತ್ತಿದ್ದಾರಾ? ಹೆಚ್.ವಿಶ್ವನಾಥ್ ಕೊಟ್ಟ ಹೇಳಿಕೆ ಬಲಶಾಲಿರಾಮಯ್ಯಗೆ ವರವಾಯ್ತಾ? ಮೈತ್ರಿ ಸರ್ಕಾರವನ್ನೇ ಗಿರಗಿಟ್ಲೇ ಆಡಿಸ್ತಿದ್ದಾರಾ ಸಿದ್ದು? ಸಿಡಿದರಾಮಯ್ಯನ ಟ್ವೀಟ್ ಹೇಳ್ತಿರೋ ರಾಜಕೀಯವೇನು? ಅಷ್ಟಕ್ಕೂ ಇದೇನಿದು ಮೈತ್ರಿ ಧರ್ಮ ಬಾಯಿ ಕಟ್ಟಿ ಹಾಕಿದೆ ಅಂತೀರಾ? ಆ ಇಂಚಿಂಚೂ ಮಾಹಿತಿ ಕೊಡ್ತೀವಿ, ನೋಡಿ..