Silicon Cityಯಲ್ಲಿ ರಾತ್ರಿ ವರುಣ ಆರ್ಭಟ; Kanakapuradaದ ನಗರಸಭೆ ಮತ್ತು ಮಳಿಗೆಗಳಿಗೆ ನುಗ್ಗಿದ ನೀರು
ಸಿಲಿಕಾನ್ ಸಿಟಿಯಲ್ಲಿ ರಾತ್ರಿ ವರುಣ ಆರ್ಭಟ; ಕನಕಪುರದ ನಗರಸಭೆ ಮತ್ತು ಮಳಿಗೆಗಳಿಗೆ ನುಗ್ಗಿದ ನೀರು.ಜೋರು ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸತತ ಅರ್ಧಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ಶಿವಾನಂದ ಸರ್ಕಲ್ ಬಳಿಯ ಅಂಡರ್ಪಾಸ್ನಲ್ಲಿ ಮಂಡಿಯುದ್ಧ ನೀರು ನಿಂತಿದೆ. ಅಂಡರ್ ಪಾಸ್ ದಾಟಲು ಬೈಕ್ ಮತ್ತು ವಾಹನ ಸವಾರರ ಪರದಾಡುವಂತಾಗಿದೆ.