Sushma Swarajs Close Bond With Bellary Learnt Kannada For Bellary People
Sushma Swaraj's close bond with Bellary | learnt Kannada for Bellary people
Sushma Swaraj's Close Bond With Bellary | Learnt Kannada For Bellary People And Defeats Sonia Gandhi
ಅಂದು ಕರ್ನಾಟಕದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಕರಾವಳಿ ಹಾಗೂ ಮಲೆನಾಡಿನ ಕೆಲ ಭಾಗಗಳಿಗೆ ಬಿಜೆಪಿ ಸೀಮಿತವಾಗಿತ್ತು. ಇಂಥಾ ಪರಿಸ್ಥಿತಿಯಲ್ಲೂ ಆಗಷ್ಟೇ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕವಾದ ಹುರುಪಿನಲ್ಲಿದ್ದ ಸೋನಿಯಾ ಗಾಂಧಿ ವಿರುದ್ಧ ಧೈರ್ಯದಿಂದ ಕಣಕ್ಕಿಳಿದಿದ್ದು ಇದೇ ಸುಷ್ಮಾ ಸ್ವರಾಜ್. ಕಾಂಗ್ರೆಸ್ ಭದ್ರ ಕೋಟೆಯಲ್ಲೇ ಸೋನಿಯಾ ವಿರುದ್ಧ ಅಖಾಡಕ್ಕಿಳಿದಿದ್ದ ಸುಷ್ಮಾ, ಕನ್ನಡ ಕಲಿತು.. ಕನ್ನಡದಲ್ಲೇ ಮಾತನಾಡಿ ಮತದಾರರ ಮನ ಗೆದ್ದಿದ್ದರು. ಕರ್ನಾಟಕ ಹಾಗೂ ಸುಷ್ಮಾ ಸ್ವರಾಜ್ ನಡುವಿನ ನಂಟಿನ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ.