The Accused Is Innocent Until Proved Guilty Siddaramaiah Backs Dk Shivakumar
The accused is innocent until proved guilty: Siddaramaiah backs DK Shivakumar
The Accused Is Innocent Until Proved Guilty: Siddaramaiah Backs DK Shivakumar; Former CM Siddaramaiah has reacted on Bommai's attack against DK Shivakumar. Siddaramaiah sarcastically mentioned that he did not know when Basavaraj Bommai had become a lawyer. He added that it was up to the law to decide who will be granted bail or not. Siddaramaiah further said that DKS had answered all the ED summons promptly and deserves bail.
ಡಿಕೆಶಿಯನ್ನ ಕಾನೂನು ಪ್ರಕಾರ ಬಂಧಿಸಲಾಗಿದೆ ಎಂಬ ಹೇಳಿಕೆ ವಿಚಾರ ಗೃಹಸಚಿವ ಬಸವರಾಜ್ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು. ಬೊಮ್ಮಾಯಿ ಯಾವಾಗ ಲಾಯರ್ ಆಗಿ ಕೆಲ್ಸ ಮಾಡಿದ್ರೋ ಗೊತ್ತಿಲ್ಲ. ಬೇಲ್ ಯಾವಾಗ ಕೊಡ್ಬೇಕು, ಯಾವಾಗ ಕೊಡಬಾರದು ಅನ್ನೋದು ಕಾನೂನಿನ ನಿರ್ಣಯ. ಇಡಿ ಸಮನ್ಸ್ಗೆ ಡಿ.ಕೆ ಶಿವಕುಮಾರ್ ಗೌರವ ಕೊಟ್ಟಿದ್ದಾರೆ. 4 ದಿನ ಕರೆದ ಸ್ಥಳಕ್ಕೆ ಹಾಜರಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಯಾಕೆ ಬೇಲ್ ಕೊಡಲಿಲ್ಲ..? ಡಿಕೆಶಿಗೆ ಬೇಲ್ ಕೊಡಬೇಕಾಗಿತ್ತು. ಆದ್ರೂ ಯಾಕೆ ಅರೆಸ್ಟ್ ಮಾಡಿದ್ರು, ಅರೆಸ್ಟ್ ಮಾಡೋದೇ ಪರಿಹಾರವಲ್ಲ. ಆರೋಪಿ ಏನೋ ಸಾಕ್ಷ್ಯ ನಾಶ ಮಾಡಿಬಿಡ್ತಾರೆ. ಕರೆದಾಗ ಸಿಗಲ್ಲ ಅನ್ನೋ ಸನ್ನಿವೇಶದಲ್ಲಿ ಅರೆಸ್ಟ್ ಮಾಡ್ಬೇಕು. ಡಿಕೆಶಿ ಸಮನ್ಸ್ಗೆ ಎಲ್ಲ ರೀತಿ ಉತ್ತರ ಕೊಟ್ಟಿದ್ದಾರೆ. ಕಸ್ಟಡಿಗೆ ತೆಗೆದುಕೊಂಡು ತನಿಖೆ ಮಾಡುವ ಅಗತ್ಯವೇನಿತ್ತು..?ಇದು ರಾಜಕೀಯ ಪ್ರೇರಿತ ಸೇಡಿಗಾಗಿ ಮಾಡಿದಂತಹ ಕ್ರಮ. ಗೃಹಸಚಿವ ಬಸವರಾಜ್ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು.