There Is No Need For Elections Again Bs Yeddyurappa Took An Indirect Jibe At Nikhil Kumaraswamy
'There is no need for Elections again' BS Yeddyurappa took an indirect Jibe at Nikhil Kumaraswamy
BS Yeddyurappa took an indirect jibe at Nikhil Kumarswamy saying that there is no need for elections again in the state. BSY said if coalition can't handle the government then they can make way for BJP
ಯಾವ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲ್ಲ - ಅಧಿಕಾರ ಮಾಡೋಕಾದ್ರೆ ಮಾಡ್ಲಿ, ಇಲ್ಲದಿದ್ರೆ ಬಿಟ್ಟು ಕೊಡಲಿ ನಾವು 105 ಜನ ಶಾಸಕರಿದ್ದೇವೆ, ಅಧಿಕಾರ ನಡೆಸ್ತೇವೆ - ನಿಖಿಲ್ ಕುಮಾರ್ಗೆ ಟಾಂಗ್ ನೀಡಿದ ಬಿಎಸ್ವೈ ಹೊಸದಾಗಿ ಚುನಾವಣೆ ನಡೆಯೋ ಅವಶ್ಯಕತೆ ಇಲ್ಲ - ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ