ನಾಳೆಯಿಂದ ಅಗತ್ಯ ವಸ್ತು ಮನೆಗೆ ತಲುಪಿಸುವಂತೆ ಡಿಸಿ ಆದೇಶ.ಅಗತ್ಯ ವಸ್ತು ಮನೆಗೆ ತಲುಪಿಸಲು ಕೊಪ್ಪಳ ಜಿಲ್ಲಾಧಿಕಾರಿ ಆದೇಶ.ನಗರದ 33 ವಾರ್ಡ್ಗಳಲ್ಲಿ ಅಗತ್ಯ ವಸ್ತು ತಲುಪಿಸಲು ಆದೇಶ.ತರಕಾರಿ, ಹಣ್ಣು, ಕಿರಾಣಿ, ಹಾಲು ಮನೆಗೆ ತಲುಪಿಸಲು ಆದೇಶ.ವಾರ್ಡ್ ಪ್ರಕಾರ ಅಗತ್ಯ ವಸ್ತು ಹಂಚುವ ಮಾರಾಟಗಾರರ ಜತೆ.ಓರ್ವ ನಗರ ಸಿಬ್ಬಂದಿ ನಿಯೋಜನೆ ಮಾಡಿ ಜಿಲ್ಲಾಧಿಕಾರಿ ಆದೇಶ.